ಮನೆ, ಮಠ, ಗೋತ್ರ, ವಂಶ ಹಾಳ ನೀನೋ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಬಾಯಿ ತುಂಬಾ ನೆನೆಸಿಕೊಂಡರು ಗುರುಗಳನು, ಹರಿ, ಹರಾದಿಗಳನು
ನೀನೇಕೋ ಗಟ, ಗಟಾಂತ, ಬೀರು, ವೈನು ಗುಂಡು ಬಹುವಿಧಗಳನು
ಏನೇನೂ ಪಾಪ ಕರ್ಮಗಳನು ಗೈಯದಿದ್ದರೂ ಅವರಾತ್ಮಕ್ಕೆ ಶಾಂತಿಯನು
ಕರುಣಿಸುವ ಧರಣ ಬೇಡವೇನೋ ಮನೆ, ಮಠ, ವಂಶ, ಗೋತ್ರಗಳೆಲ್ಲವನೂ
ಬೆರಣಿ ತಟ್ಟಿದಂತೆ ಅವರ ಕೀರ್ತಿಗೆ ಪೂರ್ತಿ ಕಳಂಕವನು ತಂದವನೋ ನೀನು
No comments:
Post a Comment