ಇದುವೇ ಹನುಮನ ಭಜನೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಮನದಲಿ ಕಾಣು, ಅಂತರಂಗದಲಿ ಭುಜಂಗ ತಾನೇ ಭಜಿಸುವವನ
ಹೊರಗೆ ವಾನರನ ತೋರಿಕೆಯಷ್ಟೇ ಕೇಳೋ ಮಾನವನೇ ಕಿವಿಯಿಟ್ಟು
ಪಾರು ಮಾಡುವ ನರರ, ಮಾನವನೇ ತ್ವರಿತದಿ ಬಲದ ಬೆನ್ನೇರಿ ಕೂಡು
ಸಂತರೆಲ್ಲರೂ ಸತತ ಅಂತರಂಗದಲಿ ನೆನೆದರೆ ಗೋಚರಿಸದ ಧೀಮಂತ
ಅತ್ತಿತ್ತ ಹುಡುಕದಿರು, ಅತ್ತಿತ್ತ ಓಡದಂತ ಮಾನವನ ಮನವೇ ಹನುಮಂತ
No comments:
Post a Comment