ನಾಲಿಗೆ ಮುಂದೋ? ತಲೆಯು ಮುಂದೋ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಅಡೆ, ಈರುಳ್ಳಿ ದೋಸೆ, ಮಸಾಲೆ ದೋಸೆ
ರವೆ ದೋಸೆ, ಪೆಸರಟ್ಟು ನಿಧಾನದಿ ಬಂದುವೆ?
ರವೆ ಇಡ್ಲಿ, ಮಸಾಲೆ ಇಡ್ಲಿ, ಡೋಕಳಾ ಗಳು
ನುಚ್ಚಿನುಂಡೆ ನಾಲಿಗೆಗೆ ಬಿದ್ದ ಮೇಲೆ ಬಂದುವೋ?
ಸ್ವಲ್ಪ ಯೋಚನೆ ಮಾಡಿ; ಆಮೇಲೆ ನಾಲಿಗೆಗೆ ಸೇವೆ
ನಾಲಿಗೆ ಮುಂದು, ತಲೆಗೆ ಯಾಕೆ ರಜೆ ಕೊಡುತ್ತೀವಿ?
No comments:
Post a Comment