Wednesday, January 4, 2012

ಆನುಂ ಅನ್ಯಂ; ಅನ್ಯಂ ಮಾಯಂ


ಆನುಂ ಅನ್ಯಂ; ಅನ್ಯಂ ಮಾಯಂ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಮೌನ ಮೊಗದಮೇಲೆ; ನಯನ ಭುವನ ಸನ್ಯಾಸ ತಲ್ಲೀನ
ತಾನ ವಿಹೀನ ಕರ್ಣದ್ವಯಂ; ನಿರ್ಭಾವ ಭವ ವಿಧಿ ವಾಸನ

ಅಂತರ್ಗತ ಸಕಲ ಆದಿ, ಅಂತ್ಯ ಕಾಲ ಮಾನ ವಿಹೀನ ಪ್ರಜ್ನಾನಂ
ದಿಗ್ಮಾಯಾನುಭವ ಸದ್ಭಾವ ಭವ ಅಚಿಂತ್ಯ ಸಂತ ಸಾವಧಾನಂ

ಆನುಂ ಅನ್ಯಂ; ಅನ್ಯಂ ಅಂತರ್ಗತಮಾಯಂ; ಎನ್ನೊಳು ಅಖಿಲಂ
ಮಾಯಂ ಜಗದಖಿಲ ಜಾಲಂ; ಆನಂದ ಜಾಗೃತ ಅಂತರಾತ್ನಂ

No comments:

Post a Comment