ಅರ್ಹಂತತೆಯ ಗುಹ್ಯ ಮಂತ್ರಡಾಕ್ಟರ್ ಕೆ. ಆರ್. ಎಸ್. ಮೂರ್ತಿಬೇವಿನೆಲೆಯಲ್ಲಿ ಸವಿ ರಸದ ಪಾಕ ಸುರಿಸುವ ಕುಸುರಿ ಕಲಾಕಾರನಾಗುಕಾವೇರಿದ ಉಜ್ವಲ ಅನಲನಲಿ ಕೊರೆವ ಶೀತಲತೆಯ ಅನುಭವಿಯಾಗುನೋವಿನಲಿ ನಲಿವು ಹೊಮ್ಮಿಸುವ ಅಸಮಾನ ಯೋಗ ಅಭ್ಯಾಸಿಯಾಗುಸಾವಿನಲ್ಲಿ ಅಮರತ್ವದ ಜ್ಯೋತಿಯ ಶೋಭೆಯನು ಹೊತ್ತಿಸುವವನಾಗುದೇವ, ದಾನವ, ಮಾನವ, ಖಗ, ಮೃಗಗಳಲೆಲ್ಲಾ ಸಮಾನತೆ ಕಲಿತವನಾಗುಭವದ ಸಕಲತೆಗಳಲಿ ಏಕತೆಯ ಬಹುರೂಪವನು ಅರಿತ ಅರ್ಹಂತ ಜಿನನಾಗು
No comments:
Post a Comment