Wednesday, January 4, 2012

ಕನ್ನಡದ ಟುವ್ವಿ


ಕನ್ನಡದ ಟುವ್ವಿ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಟುವ್ವಿ, ಟುವ್ವಿಯ ಟ್ವಿಟ್ಟರನ್ನು ಕೇಳಿದ್ದೀರಾ, ಹಾಡಿದ್ದೀರಾ?
ಟುವ್ವಿ ಹಾಡಿಗನಿಗೆ ಹೆಸರು "ಟುವ್ವಿಕಾರ" ಎನ್ನುತ್ತೀರಾ?

ಪೋಲಿ ಹಾಡನ್ನು ಕಿರಿಚುವವನಿಗೆ "ಟುವ್ವಿಕೋರ" ಸರಿಯೇ?
ಪೊಲೀಸರಿಗೆ "ಟುವ್ವಿ ಅತಿ ಖಾರ" ದ ಕಂಪ್ಲೇಂಟು ತರವೇ?

ಸಂತಸದ ಸುದ್ದಿ ಹಾಡಿದರೆ "ಟುವ್ವಿ ಭೇರಿ" ಎನ್ನ ಬಹುದಲ್ಲವೇ?
ಸ್ಯಾಂತನ ಮಹಾರಥ ಹಾಡುವುದು "ಟುವ್ವಿ ಮೆರ್ರಿ ಮೆರ್ರಿ" ಸಲ್ಲವೇ?

ನನ್ನವಳ ಬಗ್ಗೆ ನಿಮ್ಮಗೆ ಗೊತ್ತಿರಬೇಕು ಹೊಸ ಹೆಸರು "ಟುವ್ವಿ ನಾರಿ"
ನನ್ನವಳೂ, ನಾನು ರಾತ್ರಿಯಲಿ ನಡೆಸುವಾಗ "ಟುವ್ವಿ ಬಹಳ ಜೋರ್ರೀ"


No comments:

Post a Comment