ವಿಚಿತ್ರ ವಿಪರೀತ ಭ್ರಮಣಂ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಅಂತ್ಯವಿಲ್ಲ; ಆದಿ ಎನ್ನುವುದೆಲ್ಲಾ ಟೊಳ್ಳು; ಇಂದೇ ಇದೆಯೋ ಅರಿವಿಲ್ಲ
ಆನೊಳು ಅನ್ಯತಾ ಅನುಮಾನಗಳೆಲ್ಲಾ; ಎನ್ನ ಕಳಂಕ ಕಳೆಯುವತನಕ
ಅನಾಧಾರ ಅನ್ಯಂ ಅಂತರ್ಭೂತಂ; ಭೂತಂ ಅಸಾಧಾರಣ ಮಿಥ್ಯಮೇಕಂ
ಅಂಕಾರ ಮಂಗಳಕಾರ ಜ್ಞಾನಾನುಭಾವಂ ಅಣುಗರ್ಭಿತ ರೇಣು ಕಂಪನಂ
ಅಜ್ನಾನಂ ಅಜ ರೂಪ ಮಾಯಾ ವಿಕಾರಂ; ಕಾಲಾದ್ಯಂತಂ ಭ್ರಮಾ ಕೇವಲಂ
No comments:
Post a Comment