Wednesday, February 29, 2012

ಡಾಕ್ಟರ್ ಮೂರ್ತಿ ಉವಾಚ: ನಮ್ಮ ಸತ್ಯ ಬೇರೆ; ನಿಮ್ಮ ಸತ್ಯ ಬೇರೆ.


ಡಾಕ್ಟರ್ ಮೂರ್ತಿ ಉವಾಚ:

ನಮ್ಮ ಸತ್ಯ ಬೇರೆ; ನಿಮ್ಮ ಸತ್ಯ ಬೇರೆ.
ಅವರವರಿಗೆ ಅರಿಯುವ ಸತ್ಯ ಅವರಿಗೆ ಮಾತ್ರ ವೇದ್ಯ.
ತಾವರಿತದ್ದು, ತಾವು ಹೆತ್ತದ್ದು, ತಾವು ಮುದ್ದಿಟ್ಟದ್ದು,
ತುಪ್ಪ, ಜೇನು ಇತ್ಯಾದಿಯ ಪಂಚಾಮೃತ!

No comments:

Post a Comment