MurthyBlog
Friday, February 3, 2012
ಕುಣಿಯಲಿ ನುಡಿ ನಾಲಗೆಯಲಿ - ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಕುಣಿಯಲಿ ನುಡಿ ನಾಲಗೆಯಲಿ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಕನ್ನಡದ ನುಡಿಯ ದವಡೆಯಲಿ ಕುಣಿದಾಡಿಸುವ
ಕಡು ಚಟವ ಬಿಡದೆಯೇ ದಿನ ರಾತ್ರಿಗಳಲಿ ಮೆರೆವ
ಎಲ್ಲೆಡೆಯಲಿದ್ದರೂ ಎದೆಯಲ್ಲಿ, ಎದೆಯ ತುಡಿತದಲ್ಲಿ
ಮೊಲೆಯ ಅಪ್ಪುಗೆಯಲಿ ಬಿಗಿ ಹಿಡಿದಿಟ್ಟು ಪ್ರೇಮದಲಿ
ಉಸಿರಾಡಿದರೆ ಮಾತ್ರ ಉಳಿಯುವೆ ನೀನಾಗಿ ಕಂದ
ಬೇಸರದಲಿ ಮರೆತೆಯಾದರೆ ಆಗದದು ಅಮ್ಮನಿಗೆ ಚೆಂದ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment